42 ಲೀಟರ್ ತನ್ನ ಎದೆ ಹಾಲನ್ನು ಅನಾಥ ಮಕ್ಕಳಿಗೆ ದಾನ ಮಾಡುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ ನಟಿ!
ಪ್ರತಿಯೊಂದು ಜೀವಿಯ ಹುಟ್ಟು ಅದರ ತಾಯಿ ತಂದೆಗೆ ತುಂಬಾ ಸಂತೋಷವನ್ನು ನೀಡುತ್ತದೆ. ಇನ್ನು ಎಲ್ಲವನ್ನೂ ತಿಳಿಯುವ ಹಾಗೂ ಭಾವನೆಗಳಿಗೆ ಸ್ಪಂದಿಸುವಂಥ ಹೆಚ್ಚಿನ ಶಕ್ತಿ ಇರುವ ಮನುಷ್ಯನಿಗೆ ಎಷ್ಟೊಂದು ಆನಂದವಾಗಬೇಡ. ಇಂಥ ಸಂದರ್ಭದಲ್ಲಿ ಯಾವಾಗ ತಾಯಿ...