ಸೊಂಟ ಬಳುಕಿಸಿ ಬೆಲ್ಲಿ ಡಾನ್ಸ್ ಮಾಡಿದ ಜಾಹ್ನವಿ ಕಪೂರ್: ಡಾನ್ಸ್ ನೋಡಿ ಫಿದಾ ಆದ ಅಭಿಮಾನಿಗಳು
ಬಾಲಿವುಡ್ ನ ಯುವ ನಟಿಯರಲ್ಲಿ ಈಗಾಗಲೇ ಸ್ಟಾರ್ ನಟ ನಟಿಯರ ಮಕ್ಕಳು ಕೂಡಾ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಾ ಒಂದರ ನಂತರ ಮತ್ತೊಂದು ಎನ್ನುವಂತೆ ದೊಡ್ಡ ದೊಡ್ಡ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ....