‘ಗೂಗಲ್ ಮ್ಯಾಪ್’ ಬಳಸಿ ಪುಣೆಯಿಂದ ನಾಗಪುರಕ್ಕೆ ಹೊರಟ ವ್ಯಕ್ತಿ; ಗೂಗಲ್ ಮ್ಯಾಪ್ ಆತನಿಗೆ ತಲುಪಿಸಿದ್ದು ಎಲ್ಲಿಗೆ ಕೇಳಿದರೆ ಶಾಕ್!
ಆಧುನಿಕತೆ ಹಾಗೂ ತಂತ್ರಜ್ಞಾನದ ಬೆಳವಣಿಗೆಯ ಕಾರಣ ಇಂದು ಬಹುತೇಕ ನಾವು ಪ್ರತಿಯೊಂದಕ್ಕೂ ಕೂಡಾ ಅವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಯಾವುದಾದರೂ ವಿಳಾಸ ಗೊತ್ತಾಗಲಿಲ್ಲ ಅಂದ್ರೆ ಕೂಡಲೇ ಗೂಗಲ್ ಮ್ಯಾಪ್ ಆನ್ ಮಾಡಿ, ಅದರಲ್ಲಿ ತಾವು...