‘ಬುರ್ಜ್ ಖಲೀಫಾ’ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಾಶ್ರೀ; ‘ಜಬರದಸ್ತ್’ ಎಂದ ಫ್ಯಾನ್ಸ್! ನೋಡಿ ಈ Video
RCB ತಂಡದ ಪ್ರಮುಖ ಬಾಲರ್ ಆದ ಯಜುರ್ವೆಂದ್ರ ಚಹಲ್ ಅವರ ಭಾವಿ ಪತ್ನಿ ವೃತ್ತಿಯಲ್ಲಿ ಡೆಂಟಿಸ್ಟ್ ಇದ್ದರೂ ಡ್ಯಾನ್ಸ್ ನ್ನು ತುಂಬಾ ಇಷ್ಟ ಪಡುತ್ತಾರೆ. ಮತ್ತು ಅವರು ಕೊರಿಯೋಗ್ರಾಫರ್ ಇದ್ದಾರೆ. ಆಗಾಗ್ಗೆ ತಮ್ಮ ಡ್ಯಾನ್ಸಿಂಗ್...