ವಯಸ್ಸಲ್ಲಿ ತನಗಿಂತ 11 ವರ್ಷ ದೊಡ್ಡವಳಾದ ನಟಿಯ ಪ್ರೀತಿಯಲ್ಲಿ ಹುಚ್ಚನಾದ ರಿಷಬ್ ಪಂತ! ‘ಆಕೆಯೊಂದಿಗೆ’ ಮದುವೆಯಾಗುವ ಆಶೆಯಂತೆ!
ಬಾಲಿವುಡ್ ಮತ್ತು ಕ್ರಿಕೆಟ್ ಎರಡು ಸಂಬಂಧಗಳು ಬೆಸೆದುಕೊಂಡಿರುವದು ನಿನ್ನೆ ಇಂದಿಂದಲ್ಲ. ಮೊದಲಿನಿಂದಲೂ ಕೂಡಿಕೊಂಡು ಬಂದಿದೆ. ಒಟ್ಟಿನಲ್ಲಿ ಅವರಿಗೆ ಇವರಲ್ಲಿ ಅಥವಾ ಇವರಿಗೆ ಅವರಲ್ಲಿ ಅಭಿರುಚಿ ಮೊದಲಿಂದಲೂ ಕಂಡು ಬಂದಿದೆ. ಇದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ....