OMG! ಮನೆಯ ಒಳಗೆ ಬರಲು ದಾರಿ ಹುಡುಕುತ್ತಿದ್ದ ಮೊಸಳೆ; ಅಂಜದೆ ದಿಟ್ಟತನದಿಂದ ಎದುರಿಸಿದ ಬೆಕ್ಕು!
ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ದಿನವೂ ಕೂಡಾ ಒಂದಲ್ಲಾ ಒಂದು ವೀಡಿಯೋ, ಪೋಟೋ ಅಥವಾ ಇನ್ನಾವ ಇದು ಸುದ್ದಿ ವೈರಲ್ ಆಗುತ್ತಲೇ ಇರುತ್ತವೆ. ಹೀಗೆ ವೈರಲ್ ಆಗುವ ಘಟನೆಗಳು ಇಡೀ ವಿಶ್ವದ ಗಮನವನ್ನು ಕೂಡಾ ಸೆಳೆಯುವುದು...