Viral Video: ಜ ಗಳ ಮಾಡುತ್ತಿರುವ ಟರ್ಕಿಗಳ ಮೇಲೆ ಇದ್ದಕ್ಕಿದ್ದಂತೆ ಅ ಟ್ಯಾಕ್ ಮಾಡಿದ ಹದ್ದು; ಮುಂದೆ ನಡೆದಿದ್ದು ಊಹೆಗೆ ನಿಲುಕದ್ದು!
ಜೀವನದಲ್ಲಿ ಅವಕಾಶ ಅನ್ನೋದು ಒಮ್ಮೆ ಬರುತ್ತೆ ಆಗಲೇ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುತ್ತಾರೆ ಅನೇಕರು. ಕೆಲವು ಸಲ ಅದು ನಿಜ ಕೂಡಾ ಆಗಿರುತ್ತೆ. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದೆ ಅನಂತರ ಕೊರಗುವ ಅದೆಷ್ಟೋ ಜನ...