ಲಕ್ಷಕ್ಕೆ ಒಬ್ಬ ಬುದ್ಧಿವಂತನಿಂದ ಮಾತ್ರ ಸಾಧ್ಯ ‘ಈ’ ಎರಡು ಫೋಟೋಗಳಲ್ಲಿನ ವ್ಯತ್ಯಾಸ ಗುರುತಿಸಲು! ಬೇಕಾದರೆ ಫೋಟೋ Zoom ಮಾಡಿ ನೋಡಿ!
ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ....