10,000 ಕೋಣೆಗಳಿರುವ ಈ ಹೋಟೆಲಿಗೆ ಕಳೆದ 72 ವರ್ಷಗಳಲ್ಲಿ ಒಬ್ಬ ಗ್ರಾಹಕನೂ ಲಭಿಸಿಲ್ಲ!
ದುರ್ದೈವವು ಯಾವಾಗ ಎಲ್ಲಿ, ಹೇಗೆ, ವಕ್ಕರಿಸುವದು ಹೇಳಲಿಕ್ಕೆ ಸಾಧ್ಯವಿಲ್ಲ. ಜಗತ್ತಿನಲ್ಲಿ ಅನೇಕ ಸ್ಥಳಗಳು, ಅನೇಕ ವಾಸ್ತುಗಳು ತುಂಬಾ ಭವ್ಯವಾಗಿ, ದಿವ್ಯವಾಗಿ, ಮನಮೋಹಕವಾಗಿದ್ದರೂ ಹಿಂದೆಯಾದ ಯಾವುದೋ ಘಟನೆಗಳ ಕಾರಣದಿಂದ ಇಂದಿಗೂ ಬಿಕೋ ಎನ್ನುತ್ತಿವೆ. ಜನರು ಅಂಥ...