ಅಬ್ಬಾ! ಕಾರಿನಿಂದ ಹಿಡಿದು ಟ್ರಕ್ ಗಳ ವರೆಗೆ ಹಾದು ಹೋಗಬಲ್ಲ 50 ಸಾವಿರ ಬಿದಿರುಗಳಿಂದ ತಯಾರಿಸಿದ ಅಸಾಮಾನ್ಯ ಬ್ರಿಜ್!
ಜಗತ್ತಿನಲ್ಲಿಯ ಅನೇಕ ನೈಸರ್ಗಿಕ ಅದ್ಭುತಗಳ ಬಗ್ಗೆ ಕೇಳಿದ್ದೇವೆ. ಹಾಗೆಯೇ ಮಾನವನಿರ್ಮಿತ ಅದ್ಭುತಗಳೇನು ಕಡಿಮೆ ಇಲ್ಲ. ಈ ಲೇಖನದಲ್ಲಿ ಮಾನವನಿಂದ ತಯಾರಾದ ಎರಡು ದ್ವೀಪಗಳನ್ನು ಜೋಡಿಸುವ ಬಿದಿರಿನ ಬಾಂಬುಗಳಿಂದ ತಯಾರಾದ ಅದ್ಭುತ ಸೇತುವೆಯ ಬಗ್ಗೆ ಮಾಹಿತಿಯನ್ನು...