Articles

Video; ಈ ಹಗ್ಗಾಟ ಆಡುವ ಹುಡುಗಿಯ ತಲೆ ತಿರುಗಿಸುವ ಸ್ಟಂಟ್ ಆಟ ಒಮ್ಮೆ ನೋಡಿಯೇ ಬಿಡಿ.👌👌

ಸೋಶಿಯಲ್ ಮೀಡಿಯಾದ ಈ ಜಗತ್ತಿನಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಹತ್ತಿರ ಏನಾದರೂ ಕಲೆ, ಐಡಿಯಾ, ಆವಿಷ್ಕಾರ ಇದ್ದರೆ ಸಾಕು ಕ್ಷಣದಲ್ಲಿ ಜಗತ್ತಿನ ತುಂಬ ಹೆಸರು ಗಳಿಸಲು ಸಮಯ ಬೇಕಾಗುವುದಿಲ್ಲ. ಸದ್ಯ ಇಲ್ಲಿ ನೋಡಲಿರುವ ವೈವಿಧ್ಯಮಯ...

ಭಾರತದಲ್ಲಿ ಟ್ಯಾಲೆಂಟ್ ಗೇನೂ ಇಲ್ಲ ಕಮ್ಮಿ! ಸೈಕಲ್ ನ್ನೇ ಬೈಕ್ ನಲ್ಲಿ ಪರಿವರ್ತನೆ ಮಾಡಿದ್ದು ನೋಡಿ….

ಸೋಶಿಯಲ್ ಮೀಡಿಯಾದ ಈ ಜಗತ್ತಿನಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಮಾಡಿದ ಒಂದು ಐಡಿಯಾ ಅಥವಾ ಆವಿಷ್ಕಾರ ಕ್ಷಣದಲ್ಲಿ ಜಗತ್ತಿನ ತುಂಬ ಪಸರಿಸಲು ಸಮಯ ಬೇಕಾಗುವುದಿಲ್ಲ. ಸದ್ಯ ಇಲ್ಲಿ ನೋಡಲಿರುವ...

Vairal Video; ಮಹಿಳೆ ಮೇಜನ್ನು ಕಾಲುಗಳ ಮೇಲೆ ಆಡಿಸುತ್ತಿದ್ದಾಳೆ ಫುಟ್ ಬಾಲ್ ತರ..!ಹೀಗೂ ಉಂಟಾ.

ಪ್ರತಿಯೊಂದು ವ್ಯಕ್ತಿಯ ಹತ್ತಿರ ಒಂದೊಂದು ರೀತಿಯ ಕಲೆ ಇದ್ದೇ ಇರುತ್ತದೆ. ಸದ್ಯಕ್ಕೆ ಈ ಕಲೆಗಳು ಸೋಶಿಯಲ್ ಮೀಡಿಯಾದ ಜಗತ್ತಿನಿಂದಾಗಿ ಎಲ್ಲರೆದುರು ಬರುತ್ತಿವೆ. ಇಂಥ ಕಲೆಗಳನ್ನು ನೋಡಿದಾಗ ಸಹಜವಾಗಿ ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಈಗ...

Video; ಮಗುವಿಗೆ ಮೊದಲ ಗುರು ತಾಯಿ; ತಾಯಿ ತನ್ನ ಮಗಳಿಗೆ ಹೇಳಿಕೊಡುತ್ತಿರುವ ಅದ್ಭುತ ಪಾಠ ಒಮ್ಮೆ ನೋಡಿ! ನಿಜಕ್ಕೂ….😳

ಸೋಶಿಯಲ್ ಮೀಡಿಯಾ ಎಂದರೆ ಆಯ್ತು ಇಲ್ಲಿ ಎಲ್ಲ ಒಂಭತ್ತು ರಸಗಳು ಸಿಗುತ್ತವೆ. ನವರಸಗಳ ಹೊಳೆಯೇ ಇಲ್ಲಿ ಹರಿಯುತ್ತದೆ. ಅದರಲ್ಲೂ ತಮಾಷೆಯ ವಿಡಿಯೋಗಳು ನೋಡಿ ನೋಡಿ ಸಾಕಾಗುತ್ತದೆ. ಇಂಥ ವಿಡಿಯೋಗಳು ಎಷ್ಟೇ ನೋಡಿದರೂ ನೆಟ್ಟಿಗನಿಗೆ ಸ್ವಲ್ಪವೂ...

ಈತ ಇಸ್ಪೀಟು ಎಲೆಗಳನ್ನು ಕಲೆಸುವ ಕಲೆ ನೋಡಿದರೆ ಅಕ್ಷರಶಃ ದಂಗಾಗುವಿರಿ; ನೋಡಿ ಈ ವಿಡಿಯೋ…

ಈಗಿನ ಸಮಯದಲ್ಲಿ ಯಾರ್ಯಾರು ಯಾವ ಯಾವ ಕಲೆಗಳಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ಇಲ್ಲಿ ನೋಡುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇಸ್ಪೀಟು ಆಡುವುದರಲ್ಲಿ ಅಲ್ಲ ಈ ಇಸ್ಪೀಟಿನ ಎಲೆಗಳನ್ನು ಕಲಸಿ ಹಾಕುವ...

Video; ಈ ಮುದ್ದು ಮಗು ತನ್ನ ಗೆಲುವಿಗೆ ನೀಡಿತು ಸೂಪರ್ ಏಕ್ಸಪ್ರೇಶನ್..! ನೋಡಿ ನೀವೂ ಆಗುವಿರಿ ಮರುಳ.

ಮುಗ್ಧ ಮಕ್ಕಳ ವಿಡಿಯೋಗಳು ಯಾರನ್ನೇ ಆಗಲಿ ಮಂತ್ರಮುಗ್ದಮಾಡುತ್ತವೆ. ಈ ವಿಡಿಯೋಗಳಲ್ಲಿ ಮಕ್ಕಳ ನೈಸರ್ಗಿಕ ಮುಗ್ಧತೆಯು ವಿಡಿಯೋ ನೋಡುಗರನ್ನು ಕ್ಷಣದಲ್ಲಿ ಮೋಹಗೊಳಿಸುತ್ತದೆ. ಮಕ್ಕಳ ಆಟ ಚೆಂದ, ಮಕ್ಕಳ ನೋಟ ಚೆಂದ ಪುಟಾಣಿ ಮಕ್ಕಳು ಮನೆಯಲ್ಲಿ ಇದ್ದರೆ...

🤦🤷 ಮಾಹಿಯ CSK ತಂಡದಿಂದ ಇಂಥ ತಲೆ ಚಚ್ಚಿಕೊಳ್ಳುವಂಥ ಅಪೇಕ್ಷೆ ಯಾರು ಮಾಡಿರಲಾರರು! Video ನೋಡಿ🤣🤣

ಕ್ರಿಕೆಟ್ ನಲ್ಲಿ ಅನೇಕ ಸಲ ಎಮೋಷನಲ್ ಜೊತೆಗೆ ಸಾಕಷ್ಟು ಹಾಸ್ಯದ ಘಟನೆಗಳು ಸಹ ನಡೆಯುತ್ತವೆ. ಈ ದೃಶ್ಯಗಳನ್ನು ನೋಡಿದಾಗ ಕ್ರಿಕೆಟ್ ಪ್ರೇಮಿಗಳಿಗೆ ನಗು ತಡೆದುಕೊಳ್ಳುವುದು ಅಸಾಧ್ಯವಾಗಿ ಬಿಡುತ್ತದೆ. ಕ್ರಿಕೆಟ್ ನಲ್ಲಿ ಅದ್ಭುತ ಯಶಸ್ಸು ಸಾಧಿಸಿದ...

Video; ರಾಯಲ್ ಎನ್ ಫೀಲ್ಡ್ ಪೀಸ್ ಪೀಸ್ ಮಾಡಿದ ಈ ಶಕ್ತಿಶಾಲಿ ಟು ವೀಲರ್! ಇನ್ಮುಂದೆ ಇದೇ ಬೈಕ್ ಮಾಡುವಿರಿ ಡಿಮಾಂಡ್!

ರಸ್ತೆ ಮೇಲೆ ದಿನನಿತ್ಯ ಅನೇಕ ರೀತಿಯ ದುರ್ಘಟನೆಗಳು ನಡೆಯುವುದನ್ನು ಕೇಳುತ್ತೇವೆ ಇಲ್ಲ, ಸೋಶಿಯಲ್ ಮೀಡಿಯಾದಲ್ಲಿ ಇವುಗಳ ವಿಡಿಯೋಗಳನ್ನು ನೋಡುತ್ತೇವೆ. ಇಂಥ ಇನ್ಸಿಡೆಂಟ್ ಗಳಲ್ಲಿ ಕೆಲವುಗಳನ್ನು ವೀಕ್ಷಿಸಿದಾಗ ಒಮ್ಮೊಮ್ಮೆ ನಗಬೇಕೋ ಅಳಬೇಕೋ ಒಂದು ತಿಳಿಯುವುದಿಲ್ಲ. ಸದ್ಯ...

ಗಲೀಜಾಗಬಾರದೆಂದು ಚಪ್ಪಲಿ ಕೈಯಲ್ಲಿ ಹಿಡಿದು ಕೆಸರು ದಾಟಲು ಮುಂದಾದ ಯುವಕ; ಅಲ್ಲಿ ನಡೆದದ್ದೇ ಬೇರೆ, ದಯವಿಟ್ಟು ನಗಬೇಡಿ..

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವು ವಿಡಿಯೋಗಳು ಸಾಕಷ್ಟು ಮನರಂಜನೆಯನ್ನು ನೀಡುತ್ತವೆ. ವಿಡಿಯೋದ ದೃಶ್ಯದ ಜೊತೆಗೆ ಆಡ್ ಮಾಡಿರುವ ವಾಯ್ಸ್ ಓವರ್ ಹಾಸ್ಯಕ್ಕೆ ಮತ್ತಷ್ಟು ಕಿಕ್ ನೀಡುತ್ತದೆ. ಸದ್ಯ ಇಲ್ಲಿ ನೋಡುವ ವಿಡಿಯೋ ಸಹ ಇದೇ...

Video; K L ರಾಹುಲ್ ಬಾರಿಸಿದ ಭರ್ಜರಿ ಸಿಕ್ಸ್ ನೋಡಿ ವಿರಾಟ್ ಅವರ ಸೂಪರ್ ಏಕ್ಸಪ್ರೇಶನ್ ನೋಡಿ ಈ ವಿಡಿಯೋದಲ್ಲಿ…

ಭಾರತ-ಬಾಂಗ್ಲಾದೇಶ ಪಂದ್ಯದಲ್ಲಿ ಕೊನೆಯ ಬಾಲ್ ವರೆಗೆ ನಡೆದ ರೋಚಕ ಹಣಾಹಣಿಯಲ್ಲಿ ಕೊನೆಗೂ ಭಾರತ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಕರ್ನಾಟಕದ ಕಣ್ಮಣಿ ಕೆ ಎಲ್ ರಾಹುಲ್ ಮತ್ತು ವಿರಾಟ್ ಅವರ ಬ್ಯಾಟಿಂಗ್ ಜೊತೆಗೆ ಸುರ್ಯಾ ಅವರ...