Video: ಪೊಲೀಸರು ಬೈಕ್ ಸವಾರನಿಗೆ ಫೈನ್ ಹಾಕಿದಾಗ ಹುಡುಗ ಮಾಡಿದ ಆಕ್ಟಿಂಗ್ ಅಲ್ಲ, ಓವರ್ ಆಕ್ಟಿಂಗ್ ನೋಡಿ!
ಹೆಚ್ಚು ಕಡಿಮೆ ವಯಸ್ಸಿನ ಯುವಕರು ಅಥವಾ ಹುಡುಗರು ರಸ್ತೆಯ ಮೇಲೆ ಜನರ ಗಮನವನ್ನು ತಮ್ಮ ಕಡೆಗೆ ಸೆಳೆಯುವ ಸಲುವಾಗಿ ಬೈಕ್ ನಡೆಸುವಾಗ ವಿಚಿತ್ರ ರೀತಿಯ ಸ್ಟಂಟ್ ಗಳನ್ನು ಮಾಡುತ್ತಿರುತ್ತಾರೆ. ಇವರಲ್ಲಿ ಹೆಚ್ಚಿನವರು 18 ರಿಂದ...