ಹೊಟ್ಟೆಯ ಪಾಡಿಗೆ ನಾಯಿ ಮಾಡಿತು ಜಬರ್ದಸ್ತ್ ಆಕ್ಟ್! ವಿಡಿಯೋ ನೋಡಿ ಮನುಷ್ಯರ ಗುಣ ಪಕ್ಕಾ ನಾಯಿಯಲ್ಲಿವೆ ಎನ್ನುವಿರಿ.
ನಾಯಿ ಅನಾದಿ ಕಾಲದಿಂದಲೂ ಮನುಷ್ಯನ ಜೊತೆಗೆ ಮಿತ್ರನಾದ ನಡೆದುಕೊಂಡು ಬಂದಿದೆ. ಸಾಕು ಪ್ರಾಣಿಗಳಲ್ಲಿ ನಾಯಿಗೆ ಮೊದಲ ಆದ್ಯತೆ ನೀಡಲಾಗಿದೆ. ಇದು ಮನುಷ್ಯನ ವಿಶ್ವಾಸ ಮತ್ತು ನಂಬಿಕೆಗೆ ಪಾತ್ರವಾದ ಮುದ್ದಿನ ಪ್ರಾಣಿಯಾಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ...