Viral Video: ಚಿಕ್ಕ ಮಗುವನ್ನು ಮಂಗಗಳಿಂದ ರಕ್ಷಿಸಲು ಹೋದ ಯುವಕ, ಮಗುವನ್ನು ಬಿಟ್ಟು ಯುವಕನನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ ಮಂಗ!!
ಉತ್ತರ ಪ್ರದೇಶದಲ್ಲಿ ಮಂಗಗಳ ಹಾವಳಿ ಹೆಚ್ಚಿದೆ. ದಿನದಿಂದ ದಿನಕ್ಕೆ ಮಂಗಗಳ ದಾಳಿಗಳ ಘಟನೆ ವರದಿಯಾಗುತ್ತಿದೆ. ಉತ್ತರ ಪ್ರದೇಶದ ಹತ್ರಾಸ್‌ನಿಂದ ಈಗ ಅಂತಹುದೇ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಪುಟ್ಟ ಬಾಲಕಿಯ ಮೇಲೆ ಮಂಗಗಳು ದಾಳಿ ನಡೆಸಿದಾಗ...