ಕಿಲ್ಲರ್ ಎಕ್ಸ್ಪ್ರೆಶನ್ ಜೊತೆ ತೆಳ್ಳನೆಯ ಆಂಟಿಯರು ಡಾನ್ಸ್ ಮಾಡಿ ಎಬ್ಬಿಸಿದರು ಧೂಳ್! ಗ್ರಾವಿಟಿ ಫೋರ್ಸ್ ಎಲ್ಲಿ? ಎಂದರು ನೆಟ್ಟಿಗರು
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಂಪ್ರದಾಯಿಕ ನೃತ್ಯಗಳು ತುಂಬಾ ಮಹತ್ವವನ್ನು ಪಡೆದಿದೆ. ಇತ್ತೀಚೆಗೆ ಡಾನ್ಸ್ ಗಳಲ್ಲಿ ವಿವಿಧ ರೀತಿಯ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಈಗ ಯುವಜನರು ಮಾಡುವಂತಹ ಡಾನ್ಸ್ ಗಳು ತುಂಬಾ ಬೇರೆಯೆ ಆಗಿವೆ ಎಂದು...