Video: ಸ್ಮಾರ್ಟ್ ಆಗಿ ಕೆಲಸ ಮಾಡೋದು ಅಂದ್ರೆ ಇದು! ವಿಡಿಯೋ ನೋಡಿದ್ಮೇಲೆ ನೀವು ಸಹ ವಾ, ಶಭಾಷ್! ಎನ್ನುವಿರಿ..!
ಚಿಕ್ಕಂದಿನಿಂದಲೂ ನಾವು ಹಿರಿಯರ ಬಾಯಿಯಿಂದ ದುಡಿಯಿರಿ, ಕಷ್ಟ ಪಡಿ ಅಂದರೇನೆ ಭವಿಷ್ಯದಲ್ಲಿ ನಿಮಗೆ ಸುಖ ಸಿಗುತ್ತೆ ಎನ್ನೋ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ. ಕಷ್ಟವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಮಾತು ಏನೋ ನಿಜ....