Video; ಒಂದು ಕಾಲೇ ಇಲ್ಲದ ವಿಕಲಚೇತನ ವ್ಯಕ್ತಿ ಹೊಟ್ಟೆಗಾಗಿ ಸೈಕಲ್ ನಡೆಸುವ ರೀತಿ ನೋಡಿ, ಅಮೋಘ, ಅದ್ಭುತವೇ ಸರಿ…
ಜಗತ್ತಿನಲ್ಲಿ ಅನೇಕ ರೀತಿಯ ಜನರೂ ಹೀಗೂ ಇದ್ದಾರೆ. ಅವರು ಎಂದಿಗೂ ಯಾವುದರ ಜೊತೆಗೂ ಸೋಲಪ್ಪಿಕೊಳ್ಳುವುದಿಲ್ಲ. ಈ ವ್ಯಕ್ತಿಗಳು ತಮ್ಮ ದೇಹದಲ್ಲಿಯ ಯಾವುದೇ ಅಂಗಾಂಗ ಕಡಿಮೆ ಇದ್ದರೂ ಜೀವಿಸುವ ಛಲದಲ್ಲಿ ಮಾತ್ರ ಸ್ವಲ್ಪವೂ ಕಡಿಮೆತನ ಕಾಣುವದಿಲ್ಲ....