Video; ಜಾಲಿ ರೈಡ್ ಮಾಡುತ್ತಿದ್ದ ಸೈಕಲ್ ಸವಾರನ ಮೇಲೆ ಹಿಂದಿನಿಂದ ಹಠಾತ್ ಅಟ್ಯಾಕ್ ಮಾಡಿತು ಚಿರತೆ! ಮುಂದೆ?
ವನ್ಯ ಜೀವಿಗಳು ಜನವಸತಿಯ ಕಡೆಗೆ ಹೆಚ್ಚಾಗಿ ಸುಳಿದು ಬರುತ್ತಿರುವಾಗ ಇನ್ನು ಕಾಡಿನ ದಾರಿ ಮಧ್ಯೆ ಬಂದು ಮನುಷ್ಯನಿಗೆ ಭೇಟಿಯಾಗುವುದರಲ್ಲಿ ಏನು ವಿಶೇಷ? ಇಲ್ಲೊಬ್ಬ ವ್ಯಕ್ತಿ ತನ್ನ ಸೈಕಲ್ ಮೇಲೆ ಆರಾಮಾಗಿ ಅಷ್ಟೇ ಜಾಲಿಯಾಗಿ ಸಾಗುತ್ತಿರುವಾಗ...