ಶೇನ್ ವಾರ್ನ್ ಕಟ್ಟ ಕಡೆಯ ಫೋಟೋ ಅವರದೇ ಜೊತೆಗಿದ್ದ ಮಿತ್ರನೊಬ್ಬ ಶೇರ್ ಮಾಡಿದನು ಸೋಶಿಯಲ್ ಮೀಡಿಯಾದಲ್ಲಿ! ನೋಡಿ ಕಳವಳ ವ್ಯಕ್ತ ಮಾಡಿದ ಅಭಿಮಾನಿಗಳು…
ಆಸ್ಟ್ರೇಲಿಯಾದ ಮಹಾನ್ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಅವರ ಆಕಸ್ಮಿಕ ನಿಧನದಿಂದಾಗಿ ಕ್ರಿಕೆಟ್ ವಿಶ್ವಕ್ಕೆ ಬರಸಿಡಿಲು ಬಡಿದ ಹಾಗಾಗಿದೆ. ಅನೇಕ ಮಾಜಿ ಕ್ರಿಕೆಟ್ ಆಟಗಾರರಿಂದ…
