ರಾನು ಮಂಡಲ್ ನಂತರ ಸ್ಟೇಶನ್ ನಲ್ಲಿ ಭಿಕ್ಷೆ ಬೇಡುವ ಬೇರೊಬ್ಬ ವ್ಯಕ್ತಿಯ ಹಾಡು ವೈರಲ್! ಜನರೆಂದರು ನಿಜವಾದ ಟ್ಯಾಲೆಂಟ್ ಇಲ್ಲಿದೆ.
ಸೋಶಿಯಲ್ ಮೀಡಿಯಾ ಅನೇಕರ ಪಾಲಿಗೆ ವರದಾನವಾಗಿ ಸಾಬೀತಾಗಿದೆ ಎಂದರೆ ತಪ್ಪಲ್ಲ. ಇದು ಅನೇಕರ ಜೀವನ ಒಂದೇ ರಾತ್ರಿಯಲ್ಲಿ ಅತ್ಯದ್ಭುತವಾಗಿ ಪೂರ್ತಿಯಾಗಿ ಬದಲಾಯಿಸಿ ಬಿಟ್ಟಿದೆ. ಈ ರೀತಿಯ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ ಮತ್ತು ಎಷ್ಟೋ ನೋಡಿದ್ದೇವೆ....