ಮದುವೆಯಲ್ಲಿ ಓವರ್ ಆಕ್ಟ್ ಮಾಡುತ್ತ ಕೊಡುತ್ತಿದ್ದ ಬಿಲ್ಡಪ್; ಅಷ್ಟರಲ್ಲಿ ಕುದುರೆ ತೋರಿಸಿತು ಒಂದು ಸಖತ್ ಕೈ (ಅಲ್ಲ ಕಾಲು).
ಮದುವೆಯಲ್ಲಿ ನಡೆದ ವಿಚಿತ್ರ ಪ್ರಸಂಗಗಳ ವಿಡಿಯೋಗಳು ನೋಡಲು ತುಂಬಾ ತಮಾಷೆಯಾಗಿರುತ್ತವೆ. ಹೀಗಾಗಿ ಈ ವಿಡಿಯೋಗಳು ನೋಡುಗರಿಗೆ ತುಂಬಾ ಇಷ್ಟವಾಗುತ್ತವೆ. ಮದುವೆಯ ಮೆರವಣಿಗೆಯಲ್ಲಿ ಯುವಕನೊಬ್ಬ ತುಂಬಾ ಬಿಲ್ಡಪ್ ಕೊಡುತ್ತಿದ್ದ. ಆಗ ಕುದುರೆಯೊಂದು ಆತನ ಮೇಲೆ ವಕ್ರ...