ಕಿಂಗ್ ಕೋಬ್ರಾಗೆ ಕಿರುಕುಳ ನೀಡಿದ್ದು ಯುವಕನಿಗೆ ಬಿತ್ತು ದುಬಾರಿ! ವಿಡಿಯೋ ಆಯ್ತು ವೈರಲ್.
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಹಾವುಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಅಪ್ಲೋಡ್ ಮಾಡಲಾಗುತ್ತದೆ. ನೇಟಿಜನ್ಸ್ ಗಳಿಗೂ ಹಾವಿನ ಈ ವೀಡಿಯೋಗಳು ತುಂಬಾ ಇಷ್ಟವಾಗುತ್ತದೆ. ಇಲ್ಲಿ ಅನೇಕ ರೀತಿಯ ಖತರ್ನಾಕ್ ಹಾವುಗಳು ನೋಡಲು ಸಿಗುತ್ತವೆ. ಈ ಹಾವುಗಳನ್ನು...