Video: ಬಿಲದೊಳಗೆ ನುಗ್ಗಿ ಕೊಬ್ರಾ ಹಾವನ್ನೇ ಬಾಯಲ್ಲಿ ಹಿಡಿದು ತಂದಿತು ಇನ್ನೊಂದು ಹಾವು..!ನಂತರ ಮಾಡಿದ್ದೇನು ನೋಡಿ?
ಕಾಡಿನ ಜಗತ್ತು ತುಂಬಾ ಖತರ್ನಾಕ್ ಜೀವ ಜಂತುಗಳಿಂದ ತುಂಬಿಹೋಗಿದೆ. ಇವುಗಳಲ್ಲಿ ಕೆಲವು ಪ್ರಾಣಿಗಳು ತುಂಬಾ ಚಿಕ್ಕದಿದ್ದರೂ ಸಹ ದೊಡ್ಡ ಪ್ರಾಣಿಗಳ ಬೇಟೆಯನ್ನು ಸಹಜವಾಗಿ ಆಡುತ್ತವೆ. ಒಂದು ಹಾವು ಬಿಲದೊಳಗೆ ನುಗ್ಗಿ ಕೋಬ್ರಾ ಹಾವನ್ನೇ ಬಾಯಲ್ಲಿ...