ಸಖತ್ ತಮಾಷೆಯ ವಿಡಿಯೋ…102 ರ ಹರೆಯದ ಅಜ್ಜಿ ಸೆಲೆಬ್ರೇಟ್ ಮಾಡುತ್ತಿದ್ದಳು ಬರ್ತಡೇ! ಕ್ಯಾಂಡಲ್ ನಂದಿಸುವಾಗ ನಡೆದು ಹೋಯಿತು ಆವಾಂತರ!
ಮೊದಲು ಅಂದರೆ ಜಾಸ್ತಿ ಇಲ್ಲ 20/25 ವರ್ಷಗಳ ಹಿಂದೆಯೇ ಯಾರಿಗೂ ಗೊತ್ತಿರುತ್ತಿರಲಿಲ್ಲ ಯಾರ ಬ’ಡೇ ಯಾವಾಗ ಅಂತ. ಇನ್ನು ಆಚರಿಸುವದಂತೂ ತುಂಬಾ ದೂರದ ಮಾತು. ಆದರೀಗ ಎಲ್ಲರೂ ಹುಟ್ಟುಹಬ್ಬ ಆಚರಿಸಿಕೊಳ್ಳುವದು ಎಂದರೆ ತುಂಬಾ ಸಾಮಾನ್ಯವಾಗಿಬಿಟ್ಟಿದೆ....