Video: ಗಾಯಗೊಂಡರು ಸಹ ಎರಡು ಸಿಂಹಗಳನ್ನು ಹೆದರಿಸಿ ಓಡಿಸಿದ ಬಹದ್ದೂರ್ ನಾಯಿ, ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂದ ಐಎಫ್ಎಸ್ ಅಧಿಕಾರಿ!!!
ಸಿಂಹಕ್ಕೆ ಕಾಡಿನರಾಜನೆಂದೇ ಗುರುತಿಸಲಾಗುತ್ತದೆ. ಕೆಲವೊಮ್ಮೆ ಇದಕ್ಕೂ ಸಹ ಕಾಡಿನಲ್ಲಿ ಭಯದ ಅರಿವಾಗುವುದು ಸಾಮಾನ್ಯ. ಸಾಮಾನ್ಯವಾಗಿ ನಾವು ಸಿಂಹದ ಬೇಟೆಯಾಡುವ ಹಿಂಸ್ರ ರೂಪವನ್ನೇ ನೋಡಿದ್ದೇವೆ. ಸದ್ಯ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಇದಕ್ಕೆ ತೀರ...