Video: ಬೇಸಿಗೆಯ ಸುಡು ಬಿಸಿಲಲ್ಲಿ ದಾಹದಿಂದ ರಸ್ತೆಯ ಮೇಲೆ ಬಿದ್ದ ಮಂಗ, ವಾಹನ ನಿಲ್ಲಿಸಿ ಕೈಯಾರೆ ನೀರು ಕುಡಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ!!
ಸದ್ಯಕ್ಕೆ ಏಪ್ರಿಲ್ ತಿಂಗಳು ಶುರುವಾಗಿದ್ದು ಸೂರ್ಯ ತನ್ನ ಅವತಾರ ಇನ್ನಷ್ಟು ತೀವ್ರ ಗೊಳಿಸುತ್ತಿದ್ದಾನೆ ಅಂದರೆ ಸದ್ಯದ ದಿನಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಾನೆ ಹೋಗುತ್ತಿದೆ. ಹೆಚ್ಚುತ್ತಿರುವ ಬಿಸಿಲಿನಿಂದ ಅನೇಕ ಸಮಸ್ಯೆಗಳು ನಿರ್ಮಾಣವಾಗುತ್ತಿವೆ. ಕೇವಲ ಮನುಷ್ಯನಿಗೆ ಅಷ್ಟೇ...