ವ್ಯಕ್ತಿಯೊಬ್ಬ ತನ್ನನ್ನು ಬೇಟೆಯಾಡಲು ಬಂದ ಸಾವನ್ನೇ ಸೋಲಿಸಿದನು ಕ್ಷಣಾರ್ಧದಲ್ಲಿ! ನೋಡಿ ಅದ್ಭುತ ವೈರಲ್ ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಅಪಘಾತಗಳ ಅನಾಹುತ ಘಟನೆಗಳು ದಿನಂಪ್ರತಿ ವೈರಲ್ ಆಗುವುದು ನೋಡೇ ನೋಡುತ್ತೇವೆ. ಆದರೆ ಈಗ ಇಲ್ಲಿ ನೋಡುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕ್ಷಣಾರ್ಧದಲ್ಲಿ ಮುತ್ತಿಕ್ಕಲು ಬಂದ ಸಾವಿನಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ವಿಶೇಷವೆಂದರೆ ಈ...