ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿರುವ ಮೂರು ಮುಖದ ಅದ್ಭುತ, ಅಪರೂಪದ ಚಿರತೆಯ ವೈರಲ್ ಸತ್ಯವೇನು? ಗೊತ್ತಾ..?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ವೀಡಿಯೋ ಮತ್ತು ಫೋಟೋಗಳು ಎಷ್ಟೋ ಸಲ ನೇಟಿಜನ್ಸ್ ಗಳಿಗೆ ತುಂಬಾ ಕನ್ಫ್ಯೂಸ್ ಮಾಡುತ್ತವೆ. ಎಷ್ಟೋ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಸತ್ಯಕ್ಕಿಂತ ಸುಳ್ಳು ಸುದ್ದಿಗಳೇ ಹೆಚ್ಚಾಗಿ ಹರಡುತ್ತವೆ, ಮತ್ತು...