ಸಿನಿಮಾದಲ್ಲಿ ನಟಿ ಕಷ್ಟದಲ್ಲಿರುವುದು ನೋಡಿ ಬುಲ್ ಡಾಗ್ ನೀಡಿತು ಅದ್ಭುತವಾದ ಪ್ರತಿಕ್ರಿಯೆ: ವೈರಲ್ ವೀಡಿಯೋ ನೋಡಿ ಹೀಗೂ ಉಂಟೆ?? ಎಂದ ನೆಟ್ಟಿಗರು
ಒಂದು ಅದ್ಭುತವಾದ ಆ್ಯಕ್ಷನ್ ಸಿನಿಮಾ ಅಥವಾ ಹಾರರ್ ಸಿನಿಮಾ ನೋಡುವಾಗ ಜನ ವೈವಿಧ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ವಿಶೇಷವಾಗಿ ಕೆಲವರು ಸಿನಿಮಾ ನೋಡುತ್ತಾ ಅವುಗಳಲ್ಲೇ ಕಳೆದು ಹೋಗಿರುತ್ತಾರೆ. ಅಂತಹವರು ಕೆಲವು ದೃಶ್ಯಗಳಲ್ಲಿ ನೀಡುವ ಪ್ರತಿಕ್ರಿಯೆಗಳು...