VIDEO : 8 ತಿಂಗಳ ನಂತರ ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ತೆರೆದು ಮಹಾಮಾರಿ ವಿರುದ್ಧ ಸೆಣೆಸಿದ ಕೊರೋನ ವಾರಿಯರ್ಸ್ ಗೆ ಮಾತ್ರ ದರ್ಶನ ಕಲ್ಪಿಸಿದ ವಿಡಿಯೊ
ಕೊರೋನ ಹೊಡೆತಕ್ಕೆ ಬರೀ ಸಾರ್ವಜನಿಕರ ಅಂಗಡಿ ಮುಂಗಟ್ಟು ಮಾತ್ರವಲ್ಲ, ದೇವಸ್ಥಾನಗಳೂ, ಮಸೀದಿ, ಚರ್ಚ್ ಗಳೂ ಕೂಡ ಬಂದ್ ಆಗಿದ್ದವು. ದೇಶಾದ್ಯಂತ ಬಹುತೇಕ ಎಲ್ಲ ದೇವಸ್ಥಾನಗಳನ್ನು ಈ ಸಂಕಷ್ಟದ ಸಮಯದಲ್ಲಿ ಕಂಪ್ಲೀಟ್ ಮುಚ್ಚಲಾಗಿತ್ತು. ಒಂದನೇ ಅಲೆಯಲ್ಲಿ...