Posts by admin

ಪಾನ್ ಮಸಾಲಾದಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಪತ್ತೆ! ರಜನಿಗಂಧ, ಪಾನ್ ಪರಾಗ್ ಸೇರಿದಂತೆ 11 ಬ್ರಾಂಡ್ ನಿಷೇಧ!

ರಜನಿಗಂಧ, ಪಾನ್ ಪರಾಗ್ ಸೇರಿದಂತೆ 11 ಪಾನ್ ಮಸಾಲಗಳ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿದೆ. ಜಾರ್ಖಂಡ್ ಸರ್ಕಾರದ ಆಹಾರ ಸುರಕ್ಷತಾ ಆಯುಕ್ತ ಅರುಣ್ ಕುಮಾರ್ ಹೊರಡಿಸಿದ ಈ ಆದೇಶದ ಪ್ರಕಾರ ಈ ಪಾನ್...

VIDEO : ಗಿಟಾರ್ ಗೆ ತಕ್ಕನಾಗಿ ಹಾಡುವ ಗಿಳಿ! ಒಂದು ಅಪರೂಪದ ವಿಡಿಯೊ ತುಣುಕು

ಗಿಳಿಗಳ ಬಗ್ಗೆ ನಿಮಗೆ ಗೊತ್ತೇ ಇದೆ, ಸ್ವಲ್ಪ ತರಬೇತಿ ಸಿಕ್ಕರೂ ಸಾಕು, ಥೇಟ್ ಮಾನವರ ಹಾಗೆ ಹಲವಾರು ಶಬ್ಧ ಮಾತಾಡಬಲ್ಲವು. ಇನ್ನೂ ಕೆಲವು ಇರುತ್ತವೆ, ಅವಕ್ಕೆ ತರಬೇತಿ ನೀಡದಿದ್ದರೂ, ದಿನಾ ಮನೆಯ ಸದಸ್ಯರು ಮಾತಾಡುವುದನ್ನು...

VIDEO : ಸುದೀಪ್ ಮಾತಾಡೋದೇ ಹೀಗೆ : ಕೆಟ್ಟ ಪದ ಬಳಸಲ್ಲ, ಆದ್ರೆ ಚುಚ್ಚಬೇಕಾದವರಿಗೆ ಸರಿಯಾಗಿ ಚುಚ್ಚಿರುತ್ತೆ!

ಸುಮ್ನೆ ಇರಲಾರದೆ ಇರುವೆ ಬಿಟ್ಕೊಳೊದು, ಕೆರೆದು ಹುಣ್ಣು ಮಾಡ್ಕೊಳೋದು, ಆವಾಗಾವಾಗ ಅವರಿವರ ಕಡೆಯಿಂದ ಹೆಟ್ಟಿಸಿಕೊಳ್ಳೋದು ಇವೆಲ್ಲ ನಟ ಚೇತನ್ ರವರಿಗೆ ಮಾಮೂಲಾಗಿಬಿಟ್ಟಿದೆ. ಅವರ ಉದ್ದೇಶ ಸರಿ ಇರುತ್ತೆ ಆದ್ರೆ ಏನೋ ಮಾಡ್ಬೇಕಾದೋರು ಮತ್ತೇನೋ ಮಾಡಿ...

VIDEO : ಬಾಡಿಗೆ ದುಡ್ಡಿಗಾಗಿ ಆಸ್ಪತ್ರೆಯ ಆಕ್ಸಿಜನ್ ಪೈಪ್ ಕಟ್ ಮಾಡಿದ ಆ್ಯಂಬುಲೆನ್ಸ್ ಡ್ರೈವರ್ ಗೆ ಪೋಲಿಸರಿಂದ ಬರೊಬ್ಬರಿ ಬಾಡಿಗೆ ಸಂದಾಯ!

ಭೂಮಿ ಮೇಲೆ ಎಂಥೆಂಥ ಕ್ರಿ’ಮಿಗಳು ಇರುತ್ತಾವೆ ನೋಡಿ, ಕೆಲವು ದಿನದಿಂದ ಶ’ವ ಸಾಗಾಟ ಮಾಡಿಲ್ಲ, ದುಡ್ಡು ಹಿರಿಯಲು ಆಗುತ್ತಿಲ್ಲ ಎಂದು ಆ್ಯಂಬುಲೆನ್ಸ್ ಚಾಲಕನೊಬ್ಬ ಆಸ್ಪತ್ರೆಯ ಆ’ಕ್ಸಿ’ಜನ್ ಪೈಪ್ ಕ’ಟ್ ಮಾಡಿ ರೋಗಿಗಳ ಜೀವದ ಜೊತೆ...

VIDEO : ಇದು ಕೋರೋನ ವಾರ್ಡ್ : ಇಲ್ಲಿ ಏನೇನಿದೆ ಅಂತ ನೋಡಿದ್ರೆ ದಂಗಾಗ್ತಿರಿ!

ಕೋವಿಡ್ ವಾರ್ಡ್ ಹೇಗಿರ್ತಾವೆ ಅಂತ ಸಾಕಷ್ಟು ಉದಾಹರಣೆ ಕೊಡಬಹುದು. ಆದರೆ ಕೋವಿಡ್ ವಾರ್ಡ್ ಹೇಗಿರಬಾರದು ಎಂಬುದಕ್ಕೆ ಒಳ್ಳೆ ಉದಾಹರಣೆ ಈ ವಿಡಿಯೊ. ಚಿಕ್ಕದೊಂದು ಜನರಲ್ ವಾರ್ಡೇ ಇಲ್ಲಿ ಕೊರೋನ ವಾರ್ಡ್. ನಮ್ಮ ಸರಕಾರಿ ಆಸ್ಪತ್ರೆ...

VIDEO : ಆ ಊರಲ್ಲೀಗ ಜನಾನೇ ಇಲ್ಲ, ಯಾಕ್ ಗೊತ್ತಾ..?

ಧನುಷ್ಕೋಡಿ : 1964 ರವರೆಗೆ ಇದು ಒಂದು ಪ್ರಸಿದ್ಧ ಪ್ರವಾಸಿ ಸ್ಥಳ ಹಾಗೂ ತೀರ್ಥಕ್ಷೇತ್ರವಾಗಿತ್ತು. ಅಲ್ಲಿಗೆ ಬರುವ ಭಕ್ತರಿಗೆ ಮತ್ತು ಯಾತ್ರಿಕರಿಗೆ ಅಲ್ಲಿ ಹೊಟೆಲ್, ಧರ್ಮಶಾಲೆ, ಬಟ್ಟೆ ಅಂಗಡಿ, ಆಸ್ಪತ್ರೆ, ಅಂಚೆ ಕಛೇರಿ, ಹಡಗು...

VIDEO : ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಟ್ರಾವೆಲ್ ಮಾಡುವಾಗ ಅವರ ಸೆಕ್ಯೂರಿಟಿ ಹೇಗಿರುತ್ತದೆ ನೋಡಿ…!

ಜಗತ್ತಿನ ಮುಂದುವರೆದ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ ದೇಶದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರು ಅತ್ಯಂತ ಶಿಸ್ತುಬದ್ಧ ಜೀವನ ಶೈಲಿ ಅಳವಡಿಸಿಕೊಂಡಿರುವ ವ್ಯಕ್ತಿ. ಅಷ್ಟೇ ಅಲ್ಲದೇ ಅವರು ತಮ್ಮ ರಕ್ಷಣೆಗಾಗಿ ಇಟ್ಟುಕೊಂಡಿರುವ ಸೆಕ್ಯೂರಿಟಿ ಟೀಮ್ ಕೂಡ...

VIDEO : ಮೀನು ಹಿಡಿದು ಜೀವನ ಮಾಡುತ್ತಿದ್ದ ದೇಶ ಜಗತ್ತಿನ ಅತಿ ಶ್ರೀಮಂತ ದೇಶವಾಗಿದ್ದು ಹೇಗೆ?

ಜನಸಂಖ್ಯೆ ಮತ್ತು ವಿಸ್ತೀರ್ಣದ ದೃಷ್ಟಿಯಿಂದ ಕತಾರ್ ಬಹಳ ಸಣ್ಣ ದೇಶ. ಆದರೆ ಆ ದೇಶದ ಕಾರಣದಿಂದಾಗಿ ಇಡೀ ಅರಬ್ ಜಗತ್ತಿನಲ್ಲಿ ಕೋಲಾಹಲ ಉಂಟಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳು ಅದರೊಂದಿಗಿನ ಸಂಬಂಧವನ್ನು...

ವೈರಲ್ ವಿಡಿಯೋ : ಪಿಪಿಇ ಕಿಟ್‌ ಧರಿಸಿ ನದಿಯಲ್ಲಿ ಕೊರೋನ ಸೋಂಕಿತರ ಬಾಡಿ ಎಸೆದು ಹೋದರು!

ಕರೋನಾದ ಎರಡನೇ ಅಲೆಯಲ್ಲಿ ಮಾನವೀಯತೆಯನ್ನು ಮುಜುಗರಕ್ಕೀಡುಮಾಡಿದ ಅನೇಕ ಘಟನೆಗಳು ನಡೆಯುತ್ತಿವೆ. ಕಳೆದ ವಾರ ಅನೇಕ ಸ್ಥಳಗಳಲ್ಲಿ ಮೃ’ತ ದೇ’ಹಗಳು ನದಿಗಳಲ್ಲಿ ತೇಲುತ್ತಿರುವುದು ಕಂಡುಬಂದವು. ಪವಿತ್ರ ಗಂಗಾ ನದಿಯನ್ನೂ ಬಿಡದೇ ಹತ್ತಾರು ಶ’ವ ಎಸೆದಿದ್ದರು. ಈ...

VIDEO : ಸಹಾಯ ಮಾಡಿ ಶಿವಣ್ಣ : ನಟಿ ವಿಜಯಲಕ್ಷ್ಮಿ ಮನವಿ

ತಮ್ಮ ಸಹೋದರಿ ಉಷಾರವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ನಟಿ ವಿಜಯಲಕ್ಷ್ಮಿ ಸಹಾಯ ಮಾಡುವಂತೆ ನಟ ಶಿವರಾಜಕುಮಾರ್ ರವರಲ್ಲಿ ಮನವಿ ಮಾಡಿದ್ದಾರೆ. ವಿಡಿಯೊ ಮೂಲಕ ಕೇಳಿಕೊಂಡಿರುವ ವಿಜಯಲಕ್ಷ್ಮಿಯವರು, ಸಹೋದರಿಯ ಚಿಕಿತ್ಸೆಗಾಗಿ ಈಗಾಗಲೇ ಇದ್ದ ಹಣವೆಲ್ಲ...