Viral Video; ಹುಡುಗರಿಗೆ ಶೆಡ್ಡು ಹೊಡೆದು ಕಿಕ್ಕಿರಿದು ತುಂಬಿದ ಚಲಿಸುವ ಬಸ್ಸು ಏರಿ ಕಿಟಕಿಯಿಂದ ಒಳಗೆ ನುಗ್ಗಿದ ಗಟ್ಟಿಗಿತ್ತಿ ಕಾಲೇಜು ಕನ್ಯೆ..!
ಪ್ರತಿಯೊಂದು ಕ್ಷೇತ್ರದಲ್ಲಿ ಹುಡುಗಿಯರು ಹುಡುಗರಿಗೆ ಓವರ್ ಟೆಕ್ ಮಾಡಿ ಮುಂದೆ ಹೋಗುತ್ತಿದ್ದಾರೆ. ಹೀಗಾಗಿ ಪಾಪ ಬಡಪಾಯಿ ಹುಡುಗರು ಮುಂದೆ ಏನು ಮಾಡಬೇಕು ಎಂಬ ಪೀಕಲಾಟದಲ್ಲಿ ಸಿಕ್ಕಿರುವಾಗ ಇಲ್ಲಿ ಹುಡುಗಿಯೊಬ್ಬಳು ಪೋಲಿ ಹುಡುಗರು ತುಂಬಾ ಜಾಲಿಯಾಗಿ...