ಹೋಟೆಲ್ ನಲ್ಲಿ ಊಟ ಮಾಡುವಾಗ ಗಂಟಲಲ್ಲಿ ಸಿಕ್ಕಿತು ತುತ್ತು; ಲೇಡಿ ವೇಟರ್ ಈ ಟ್ರಿಕ್ ನ್ನು ಯೂಸ್ ಮಾಡಿ ಉಳಿಸಿದಳು ಜೀವ!
ಊಟ ಮಾಡುವಾಗ ಅನೇಕ ಸಲ ಗಂಟಲಲ್ಲಿ ಅನ್ನದ ಅಗಳು ಅಥವಾ ತುತ್ತು ಸಿಕ್ಕು ದೊಡ್ಡ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಬರೀ ಅನ್ನವಷ್ಟೇ ಅಲ್ಲ, ಕೆಲವೊಮ್ಮೆ ನೀರು ಕುಡಿಯುವಾಗಲೂ ಉಸಿರುಗಟ್ಟಿಸಿ ಕೆಮ್ಮಲು ಶುರುವಾಗುತ್ತದೆ. ಈ ಸಂದರ್ಭದಲ್ಲಿ...