Video: ಬೈಕ್ ಪ್ರಿಯರಿಗೆ ಸಂತಸದ ಸುದ್ದಿ! ಬಸ್ಸು, ಕಾರಿನ ನಂತರ ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಬೈಕ್… !!
ಆಟೊಮೊಬೈಲ್ ಹವೆಯಲ್ಲಿ ಹಾರುವ ಕಾರು, ಬಸ್ಸಿನ ನಂತರ ಈಗ ಹವೆಯಲ್ಲಿ ಹಾರುವ ಬೈಕ್ ಬಂದಿದೆ. ಈ ಬೈಕ್‌ನ ಹೆಸರು AERWINS XTurismo. ಈ ಬೈಕ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಾಳಿಯಲ್ಲಿ ಬೈಕ್...