Posts by admin

Video: ನಾಯಿ ಜೊತೆಗೆ ರೀಲ್ಸ್ ಮಾಡುವದು ಯುವತಿಗೆ ಬಿತ್ತು ದುಬಾರಿ, ರೊಚ್ಚಿಗೆದ್ದ ನಾಯಿ ಯುವತಿಯನ್ನು….! ವಿಡಿಯೋ ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ. ಈ ರೀತಿ ಸಂಬಂಧಗಳಿಗೆ...

25000 ವೋಲ್ಟ್ ರೈಲು ವಿದ್ಯುತ ತಂತಿಯ ಮೇಲೆ ಕುಳಿತು ರೀಲ್ಸ್ ಮಾಡಲು ಹೋದ ಯುವಕ, ಆಕಸ್ಮಿಕವಾಗಿ ರೈಲು ಬಂದಾಗ ಆತನ ……….. ವಿಡಿಯೋ ನೋಡಿ!!

ಸದ್ಯಕ್ಕೆ ಯಾರು ಏನು ಮಾಡಿ ಜನರ ಗಮನವನ್ನು ಸೆಳೆಯುತ್ತಾರೆ ಅಂತ ಹೇಳೋಕೆ ಸಾಧ್ಯವಿಲ್ಲ. ಏಕೆಂದರೆ ಇಂದು ಪ್ರತಿಯೊಬ್ಬರಿಗೂ ಸೋಷಿಯಲ್ ಮಿಡಿಯಾದಲ್ಲಿ ಹಿಟ್ ಆಗಬೇಕು ಹಾಗೂ ಪ್ರತಿಯೊಬ್ಬರ ಲಕ್ಷ ತನ್ನ ಕಡೆಗೆ ಮಾಡಿಕೊಳ್ಳಬೇಕು ಎಂಬ ಹುಚ್ಚು...

ಚಲಿಸುತ್ತಿರುವ ಟ್ರೈನ್ ನಲ್ಲಿ ಡ್ರೈವರ್ ಒಂದು ವೇಳೆ ಮಲಗಿಕೊಂಡರೆ? 99 % ಜನರಿಗೆ ಗೊತ್ತಿಲ್ಲ ರೈಲಿನಲ್ಲಿರುವ ಈ ಸಿಸ್ಟಮ್!

ಭಾರತೀಯ ರೈಲ್ವೆ ಇದು ಜಗತ್ತಿನ ನಾಲ್ಕನೇ ಮತ್ತು ಏಷಿಯಾದ ಎರಡನೆಯ ಅತಿದೊಡ್ಡ ರೇಲ್ ನೆಟ್ವರ್ಕ್ ಆಗಿದೆ. ಇದರಲ್ಲಿ ಎಲ್ಲ ರೀತಿಯ ಎಲ್ಲ ವರ್ಗದ ಪ್ರವಾಸಿಗರು ಪ್ರವಾಸ ಮಾಡಬಹುದು. ಇಲ್ಲಿ ಸಂಪೂರ್ಣ ಟ್ರೈನ್ ಗೆ ಒಂದು...

Video: ಸ್ಮಾರ್ಟ್ ಆಗಿ ಕೆಲಸ ಮಾಡೋದು ಅಂದ್ರೆ ಇದು! ವಿಡಿಯೋ ನೋಡಿದ್ಮೇಲೆ ನೀವು ಸಹ ವಾ, ಶಭಾಷ್! ಎನ್ನುವಿರಿ..!

ಚಿಕ್ಕಂದಿನಿಂದಲೂ ನಾವು ಹಿರಿಯರ ಬಾಯಿಯಿಂದ ದುಡಿಯಿರಿ, ಕಷ್ಟ ಪಡಿ ಅಂದರೇನೆ ಭವಿಷ್ಯದಲ್ಲಿ ನಿಮಗೆ ಸುಖ ಸಿಗುತ್ತೆ ಎನ್ನೋ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ. ಕಷ್ಟವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಮಾತು ಏನೋ ನಿಜ....

ವೈರಲ್ ವಿಡಿಯೋ; ಜ್ವಾಲಾಮುಖಿ ಸ್ಫೋಟಗೊಂಡು ಲಾವಾರಸ ಹೊರಬೀಳುವ ಅಮೋಘ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ!

ನಿಸರ್ಗ ತನ್ನ ಗರ್ಭದಲ್ಲಿ ಅಚ್ಚರಿ ಪಡುವಂಥ ಅನೇಕ ರೋಚಕ ರಹಸ್ಯಗಳನ್ನು ಮುಚ್ಚಿಕೊಂಡಿದೆ. ಈ ದೃಶ್ಯಗಳ ದರ್ಶನ ಅಥವಾ ಅನುಭವ ಮನುಷ್ಯನಿಗೆ ಆಗಾಗ ಆಗುತ್ತಿರುತ್ತದೆ. ಇವುಗಳನ್ನು ನೋಡಿದಾಗ ಮನುಷ್ಯ ಅಚ್ಚರಿಗೆ ಒಳಗಾಗುತ್ತಾನೆ. ಸದ್ಯ ಟ್ವಿಟರ್ ನಲ್ಲಿ...

ಈ ಅಣ್ಣನ ಇಂಗ್ಲಿಷ್ ಮಾತಿನ ಸ್ಟೈಲ್ ನೋಡಿ ನೇಟಿಜನ್ಸ್ ಗಳು ಫುಲ್ ಫಿದಾ! ಆತನ ತಮಾಷೆಯ ನುಡಿಗಳು ಗೆಲ್ಲುತ್ತಿವೆ ಮನಸ್ಸು…

ಇಂಟರ್ನೆಟ್ ನಲ್ಲಿ ದಿನಬೆಳಗಾದರೆ ಅನೇಕ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ವೈರಲ್ ಆಗುವ ಈ ವಿಡಿಯೋಗಳು ಒಮ್ಮೊಮ್ಮೆ ಹೊಟ್ಟೆ ಹುಣ್ಣಾಗುವಂತೆ ನಗಿಸಿ ಬಿಡುತ್ತವೆ. ಸದ್ಯ ಇದೇ ರೀತಿಯ ತಮಾಷೆಯ ಜೊತೆಗೆ ಕಾನ್ಫಿಡೆನ್ಸ್ ಎದ್ದು ಕಾಣುತ್ತಿರುವ...

Video: ಕೆಲವೇ ಸೆಕೆಂಡ್ ಗಳಲ್ಲಿ ಟ್ರೈನ್ ಕೆಳಗೆ ಹೋಗುತ್ತಿದ್ದ ಅಂಧವ್ಯಕ್ತಿ, ಸೂಪರ್ ಮ್ಯಾನ್ ತರ ಬಂದು ಅಂಧನನ್ನು ಕಾಪಾಡಿದ ಯುವಕ!! ಭೇಷ್ ಎಂದ ನೆಟ್ಟಿಗರು….

ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಂದು ದೇಶ ತುಂಬಾ ಮುಂದು ವರೆದಿದೆ. ಅಲ್ಲದೆ ಸಾರಿಗೆಯ ಸಾಧನಗಳಲ್ಲಿ ಸಹ ಯಾಂತ್ರಿಕದಿಂದಾಗಿ ತುಂಬಾ ಸುಧಾರಣೆಯಾಗಿದೆ. ಜಗತ್ತಿನ ಎಲ್ಲಕ್ಕೂ ಹೆಚ್ಚು ಜನರು ಪ್ರಯಾಣ ಮಾಡುವ ಸಾರಿಗೆ ವ್ಯವಸ್ಥೆ ಎಂದರೆ ಅದು...

ಆಟಿಕೆಯ ಖುರ್ಚಿಯ ಮೇಲೆ ಸಾವಕಾಶವಾಗಿ ಕುಳಿತ ಪುಟ್ಟ, ಕೆಲವೇ ಕ್ಷಣಗಳಲ್ಲಿ ಚೇರ್ ಹಾಗೂ ಬಾಲಕ……. ವಿಡಿಯೋ ನೋಡಿ!!

ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ....

ಮನುಷ್ಯರು ಯೋಗಾ ಮಾಡುವದನ್ನು ನೋಡಿದ್ದೇವೆ ಆದರೆ ಬೆಕ್ಕು ಸಹ ಮನುಷ್ಯರಿಗಿಂತ ಚೆನ್ನಾಗಿ ಯೋಗಾ ಮಾಡುತ್ತದೆ ಎಂದರೆ ನಂಬುವಿರಾ? ನೋಡಿ ವಿಡಿಯೋ….

ಇಂದಿನ ಯಾಂತ್ರಿಕ ಜೀವನ, ಆತಂತ್ರಜೀವನ ಶೈಲಿಗೆ ಸುಸೂತ್ರತೆ ತರುವ ನಿಟ್ಟಿನಲ್ಲಿ ಯೋಗ-ಆಸನ ಪ್ರಾಣಾಯಾಮಗಳು ಮುಖ್ಯ ಪಾತ್ರವಾಹಿಸುತ್ತವೆ. ಆಡುವ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒತ್ತಡದ ಬಲೆಯಲ್ಲಿ ಓಡಾಡುವ ಬಿಡುವಿಲ್ಲದ ಮನಸ್ಸು, ಶರೀರ ಒದ್ದಾಡುತ್ತಿದೆ. ಆದ್ದರಿಂದ...

ಅವಸರವೇ ಅಪಘಾ#ತಕ್ಕೆ ಕಾರಣ, ಗಾಡಿಯ ಪರಸ್ಥಿತಿ ನುಚ್ಚು ನೂರಾಯಿತು, ಅದೃಷ್ಟವಶಾತ್ ಪಾರಾದ ಯುವಕ! ವಿಡಿಯೋ ನೋಡಿ….

ರೈಲು ವೇಗವಾಗಿ ಓಡುತ್ತಿರುವಾಗ ಎದುರು ಬಂದ ಪ್ರತಿಯೊಂದು ವಸ್ತುಗಳು ಪೀಸ್ ಪೀಸ್ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಸದ್ಯ ನೀವು ನೋಡುವ ಈ ವಿಡಿಯೋದಲ್ಲಿ ಒಂದು ಚಮತ್ಕಾರವೇ ಆಗಿದೆ ಎನ್ನಬಹುದು. ಏಕೆಂದರೆ ವೇಗವಾಗಿ ಓಡುತ್ತಿರುವ ರೈಲಿನ...