ಪರ್ಫೆಕ್ಷನ್ ಅಂದರೇನು? ಈ ವೈರಲ್ ವಿಡಿಯೋ ನೋಡಿ ಗೊತ್ತಾಗುತ್ತೆ; ಹುಡುಗ ಕೆಳಗಿನಿಂದಲೇ ಟ್ರಕ್ ನಲ್ಲಿ ಗ್ಯಾಸ್ ಸಿಲೆಂಡರ್ ಒಂದರಮೇಲೊಂದು ಒಗೆಯುವ ರೀತಿ ನೋಡಿ.
ತಾವು ಮಾಡುವ ಕೆಲಸದಲ್ಲಿ ಕೆಲವರು ಇಷ್ಟೊಂದು ಪರ್ಫೆಕ್ಟ್ ಆಗುತ್ತಾರೆಂದರೆ ಆ ಕೆಲಸದಲ್ಲಿ ಬೇರೆ ಯಾರು ಅವರನ್ನು ಬೆರಳು ಮಾಡಿ ತೋರಿಸಲು ಸಾಧ್ಯವಿಲ್ಲ. ಇಂಟರ್ನೆಟ್ನಲ್ಲಿ ಸದ್ಯ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ...