Articles

ಎರಡು ಮುಗ್ಧ, ಪುಟ್ಟ ಜೀವಿಗಳ ಈ ಸುಂದರ ಆಟ ಅವಶ್ಯವಾಗಿ ನೋಡಿ ; ಬಾನೆತ್ತರಕ್ಕೂ ಪ್ರೀತಿ ತುಂಬಿ ಚೆಲ್ಲುವ, ಮನಸ್ಸು ಹಗುರ ಮಾಡುವ ನಿಷ್ಕಲ್ಮಶ ವಿಡಿಯೋ…

ಸೋಶಿಯಲ್ ಮೀಡಿಯಾ ಅಂದರೆ ವೈರಲ್ ಫೋಟೋ ಮತ್ತು ವಿಡಿಯೋಗಳ ಖಜಾನೆ. ಇಲ್ಲಿ ವೈರಲ್ ಆಗುವ ಅನೇಕ ಒಳ್ಳೆಯ ವಿಡಿಯೋಗಳು ಮತ್ತು ಫೋಟೋಗಳು ನೆಟಿಜನ್ಸ್ ಗಳ ಮನಸ್ಸಿನ ಮೇಲೆ ಗಾಢವಾದ ಮತ್ತು ವಿಶೇಷವೆಂದರೆ ಧನಾತ್ಮಕ ಪರಿಣಾಮವನ್ನು...

‘Never give up’ ಅನ್ನೊದಕ್ಕೆ ಈ ವೀಡಿಯೋಗಿಂತ ಮತ್ತೊಂದು ಉದಾಹರಣೆ ಬೇಕಾಗಿಲ್ಲ, ನೋಡಿ ವೈರಲ್ ವಿಡಿಯೋ!!

ಸಾಮಾನ್ಯವಾಗಿ ನಾವು ಯಾವುದೇ ಕೆಲಸ ಮಾಡಬೇಕಾದರೆ ಅದರ ಹಿಂದಿನ ಲಾಭದ ಕುರಿತು ಸರಿಯಾಗಿ ಅಭ್ಯಾಸ ಮಾಡಿಯೇ ಕೆಲಸ ಮಾಡುತ್ತೇವೆ. ಆದರೆ ಕೆಲವೊಮ್ಮೆ ಕೆಲವೊಂದು ಕೆಲಸಗಳಿಂದ ಲಾಭದ ಹೊರತಾಗಿ ಹಾನಿ ಆಗುವದು ಎಂದು ಗುರುತ್ತಿದ್ದರು ಸಹ...

ಹಾರ್ಸ್ ರೈಡ್ ಗೊತ್ತು, ಈ ಬಾಜಿರಾವ್ ಆಸ್ಟ್ರಿಚ್ (ಉಷ್ಟ್ರಪಕ್ಷಿಯ) ಮೇಲೆ ಕುಳಿತು ಸವಾರಿ ಮಾಡುತ್ತಿದ್ದಾನೆ ! ನೋಡಿ ಅದ್ಹೇಗೆ ಅಂತ…

ಜಗತ್ತಿನಲ್ಲಿ ತುಂಬಾ ಚಿತ್ರ-ವಿಚಿತ್ರ ಜನರಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲಂತೂ ತೀರಾ ವಿಭಿನ್ನ ಪ್ರಕಾರದ ಜನರು ದಿನನಿತ್ಯ ನೋಡಲು ಸಿಗುತ್ತಾರೆ. ಇವರು ಮಾಡುವ ನಿತ್ಯ ನೂತನ ಪ್ರಯೋಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ನಾವು ಸಹಜವಾಗಿಯೇ...

ಇಬ್ಬರು ಗೆಳೆಯರು ಜೊತೆಗೂಡಿ ಫ್ಲಿಪ್ ಮಾಡಲು ಹೋಗಿ ದೊಡ್ಡ ಅನಾಹುತಕ್ಕೆ ತುತ್ತಾದರು, ಇನ್ಮುಂದೆ ಜೀವನದಲ್ಲಿ ಫ್ಲಿಪ್ ನ ಹೆಸರೇ ತಗೆಯುವದಿಲ್ಲ!! ನೋಡಿ ವಿಡಿಯೋ…!!

  ಸಾಮಾನ್ಯವಾಗಿ ಇಂದಿನ ಯುವಪೀಳಿಗೆ ಯಾವ ಸಾಧನೆ ಮಾಡುತ್ತಾರೆ ಅನ್ನೋದು ಹೇಳೋದಕ್ಕೆ ಆಗಲ್ಲ ಏಕೆಂದರೆ ಇಂದಿನ ಪ್ರತಿಯೊಬ್ಬ ಯುವಕರು ಬೇರೆ ಬೇರೆಯಾದ ಕೌಶಲ್ಯವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಮೊಬೈಲ್ ಹೊಂದಿದ್ದಾರೆ ಹೀಗಾಗಿ...

ಅಬ್ಬಾ ! ಅದೃಷ್ಟ ! ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಶೂಟ್ ಆಯಿತು ಮೈ ನಡುಗುವ ದೃಶ್ಯ ; ಚಲಿಸುವ ಟ್ರಕ್ಕಿನ ಡಬಲ್ ವ್ಹೀಲ್ ಕಳಚಿ ಪುಟಿಪುಟಿದು…

ರಸ್ತೆಗಳು ಹೆಚ್ಚಾದಂತೆ ದಿನದಿಂದ ದಿನಕ್ಕೆ ವಾಹನಗಳನ್ನು ಖರೀದಿ ಮಾಡುವವರ ಸಂಖ್ಯೆಯು ಅಗಣಿತವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ವಾಹನಗಳ ಅಪಘಾತವಾಗುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನಂಪ್ರತಿ ಅಪಘಾತಗಳ ಫೋಟೋ ಮತ್ತು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು...

ಚಾಲೆಂಜ್! ಇಲ್ಲಿ ಕಾಣುತ್ತಿರುವ ಬಾಲದ ಮೇಲಿಂದ ಗೆಸ್ ಮಾಡಿ ಹೇಳಿವಿರಾ, ಇದು ಯಾವ ಪ್ರಾಣಿ ಎಂದು? ನಿಮ್ಮ ಉತ್ತರ ಪರೀಕ್ಷಿಸಲು ಫೋಟೋ ಮೇಲೆ ಕ್ಲಿಕ್ ಮಾಡಿ…

ವೈಲ್ಡ್ ಲೈಫ್ ಸಾಕಷ್ಟು ಜನರಿಗೆ ತುಂಬಾ ಹಿಡಿಸುತ್ತದೆ. ಅಲ್ಲಿ ವಾಸಿಸುವ ವಿವಿಧ ರೀತಿಯ ಪ್ರಾಣಿಗಳ ಬಗ್ಗೆ ಮತ್ತು ಅವುಗಳ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತುಂಬಾ ಜನರಿಗೆ ಇರುತ್ತದೆ. ಇಲ್ಲಿ ಜೀವಿಸುವ ಪ್ರತಿಯೊಂದು ಪ್ರಾಣಿಯ...

ಎಂಗೇಜ್ ಮೆಂಟ್ ನಲ್ಲಿ ಜೋಡಿ ಮಾಡಿದ ಸಖತ್ ಕ್ರೇಜಿ ಡ್ಯಾನ್ಸ್ ಆಯ್ತು ವೈರಲ್! 4 ನಿಮಿಷಗಳ ಕುಣಿತದಲ್ಲಿ ಹಾಕಿದ ಸೂಪರ್ ಸ್ಟೆಪ್ಸ್ ಒಮ್ಮೆ ನೋಡಿ…

ಮದುವೆ ಮತ್ತು ಎಂಗೇಜ್ ಮೆಂಟ್ ಹೀಗೆ ಯಾವುದೇ ಕಾರ್ಯಕ್ರಮಗಳಿರಲಿ ಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಕಾರಣ ನಮ್ಮ ಭಾರತದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ....

ಮದುಮಗನ ಮುಂದೆ ತನ್ನ ಮಿತ್ರರೊಂದಿಗೆ ಕೂಡಿಕೊಂಡು ಸ್ಟೆಪ್ ಹಾಕಿದ ಮದುಮಗಳು, ನೋಡಿ ಸಿಕ್ಕಾಪಟ್ಟೆ ಕೋಪಮಾಡಿಕೊಂಡ ಮದುಮಗ ಮಾಡಿದ್ದೇನು! ವೀಡಿಯೋ ನೋಡಿ.

ಮಾರ್ಚ್ ತಿಂಗಳು ಸ್ಟಾರ್ಟ್ ಆದರೆ ಸಾಕು ಅಲ್ಲಲ್ಲಿ ಮದುವೆಯ ತಯಾರಿ ನಡೆಸಲಾಗುತ್ತದೆ. ಮಾರ್ಚ್ ತಿಂಗಳಿಂದ ಜೂನ್ ತಿಂಗಳುಗಳ ವರೆಗೆ ಹೆಚ್ಚಾಗಿ ಮದುವೆಗಳು ನಡೆಯುತ್ತವೆ. ಏಕೆಂದರೆ ಈ ಕಾಲಾವಧಿಯಲ್ಲಿ ಜನರು ಸಾಕಷ್ಟು ಪ್ರಮಾಣದಲ್ಲಿ ಫ್ರೀ ಇರುತ್ತಾರೆ....

ಹಗ್ ಮಾಡಿದ ಈ ಕಪಲ್ಸ್ ಕಾಲುಗಳು ನೇಟಿಜನ್ಸ್ ಗಳ ತಲೆ ಕೆಡಿಸುತ್ತಿದೆ; ಈ ಫೋಟೋದಲ್ಲಿ ಅಡಗಿರುವ ರಹಸ್ಯವೇನು…?

Optical Illusion: ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಅನೇಕ ರೀತಿಯ ತಲೆಚಿಟ್ಟು ಹಿಡಿಯುವ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಆ ಫೋಟೋಗಳಲ್ಲಿಯ ಅಡಗಿರುವ ರಹಸ್ಯ ಕಂಡು ಹಿಡಿಯಬೇಕಾದರೆ ನೇಟಿಜನ್ಸ್ ಗಳಿಗೆ ಒಂದು ಚಾಲೆಂಜ್ ಇದ್ದಹಾಗೆ. ಕೆಲವರಂತೂ ಅದರ...

ದೇವಾಲಯದಲ್ಲಿ ಕಳ್ಳತನ ಮಾಡಿದ ನಂತರ ದೇವರು ನೀಡಿದನು ಇನ್ಸ್ಟಂಟ್ ಶಿಕ್ಷೆ ! ನೋಡಿ ಅಲ್ಲಿ ನಿಜಕ್ಕೂ ನಡೆದಿದ್ದೇನು ಈ ವಿಡಿಯೋದಲ್ಲಿ…

ದೇವರು ಎಲ್ಲ ಕಡೆಯೂ ಇದ್ದಾನೆ ಮತ್ತು ಆತನು ಎಲ್ಲವನ್ನು ವೀಕ್ಷಿಸುತ್ತಾನೆ ಎಂದು ಹೇಳುತ್ತಾರೆ, ಅಪರಾಧ ಮತ್ತು ಪಾಪಗಳನ್ನು ಮಾಡುವವರಿಗೆ ದೇವರು ಸರಿಯಾದ ಸಮಯಕ್ಕೆ ಶಿಕ್ಷೆ ನೀಡುತ್ತಾನೆ ಎಂಬುದು ತುಂಬಾ ಜನರಿಗೆ ವಿಶ್ವಾಸವಿದೆ. ಇದಕ್ಕೆ ಪುಷ್ಟಿ...