ಫೋಟೋ ಸರಿಯಾಗಿ (ಜೂಮ್ ಬೇಕಾದರೂ ಮಾಡಿ) ನೋಡಿ, ಮೆಟ್ಟಿಲುಗಳ ಮೇಲೆ ಕಾಣುವ ಬೆಕ್ಕು ಇಳಿಯುತ್ತಿದೆಯೇ? ಅಥವಾ ಏರುತ್ತಿದೆ? ಹೇಳಿ ನೋಡೋಣ.
ಆಪ್ಟಿಕಲ್ ಇಲ್ಯುಜನ್ ಬಗ್ಗೆ ನಿಮಗೆ ಗೊತ್ತೇ ಇರಬೇಕು. ಇಲ್ಲಿಯವರೆಗೆ ಈ ರೀತಿಯ ಅನೇಕ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ನೇಟಿಜನ್ಸ್ ಗಳು ಸಹ ಇದಕ್ಕೆ ತುಂಬಾನೇ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಈ ರೀತಿಯ ಚಿತ್ರಗಳು ನಮ್ಮ...