8 ಲಕ್ಷ ₹ಗಳ ಬಹುಮಾನಕ್ಕಾಗಿ ‘ಬಾಹುಬಲಿ’ ಪ್ಲೇಟ್ ಖಾಲಿ ಮಾಡಲು ಸ್ವೀಕರಿಸಿದನು ಚಾಲೆಂಜ್! ಮುಂದೇನಾಯಿತು ನೋಡಿ ಈ ವೈರಲ್ ವಿಡಿಯೋದಲ್ಲಿ…
ದೆಹಲಿಯ ಕೆನಾಟ್ ಪ್ಲೇಸ್ ನಲ್ಲಿ ಇರುವ ಆರ್ಡರ್ 2.1 ಹೆಸರಿನ ರೆಸ್ಟೋರೆಂಟ್ ನಲ್ಲಿ ‘ಬಾಹುಬಲಿ’ ಥಾಲಿ (ಪ್ಲೇಟ್, ತಟ್ಟೆ) ಖಾಲಿ ಮಾಡುವ ಚಾಲೆಂಜ್ ಇಡಲಾಗಿತ್ತು. ಊಟದ ತಟ್ಟೆಯನ್ನು ಬರೀ ನೋಡಿದರೆನೇ ಭಯ ಆವರಿಸಬೇಕು, ಆ...