‘ಜೀವನದಲ್ಲಿ ಯಶಸ್ಸು ಕಾಣುವದು ಹೇಗೆ’ ಎಂದು ಕೇಳಿದ ಹುಡುಗಿಗೆ, ನಾಲ್ಕೇ ವಾಕ್ಯದಲ್ಲಿ ಅದ್ಭುತವಾದ ಉತ್ತರ ನೀಡಿದ ಮಿಸೈಲ್ ಮ್ಯಾನ್ ಅಬ್ದುಲ್ ಕಲಾಮ್!!
ಗುರುವಿನ ಸ್ಥಾನವೇ ಪರಮಶ್ರೇಷ್ಠ ಎಂದು ಯಾರೋ ಒಬ್ಬರು ನಿಜವಾಗಿ ಹೇಳಿದ್ದಾರೆ. ಆದ್ದರಿಂದ ಜೀವನದಲ್ಲಿ ಗುರುವನ್ನು ಮರೆಯಬಾರದು. ಸಾಮಾನ್ಯವಾಗಿ ನಾವು ಎಲ್ಲರನ್ನೂ ಬಿಟ್ಟು ಮುಂದೆ ಸಾಗುತ್ತೇವೆ, ಯಾರ ಸಹಾಯದಿಂದ ನಾವು ಯಶಸ್ಸಿನ ಸಾಗರವನ್ನು ದಾಟಿದ್ದೇವೆಯೋ ಅವರನ್ನು...