Video; ಅದ್ಭುತ..! ಸತ್ಯಭಾಮೆಯ ನೀಳ ಕೇಶರಾಶಿ ನೋಡಿ…ಹೀಗೂ ಉಂಟೆ? ಎಂಬ ಪ್ರಶ್ನೆ ಮೂಡದೇ ಇರದು…
ನಿಸರ್ಗ ಕೆಲವರಿಗೆ ಒಂದೊಂದು ವರ ನೀಡಿರುತ್ತದೆ. ಅಂಥ ಮಹಾನುಭಾವರು ಲಕ್ಷಾವಧಿ ಜನರಲ್ಲಿ ಒಬ್ಬರಾಗಿರುತ್ತಾರೆ. ಇವರು ಎಲ್ಲಿದ್ದರೂ ಎಲ್ಲರ ದೃಷ್ಟಿಯನ್ನು ತಮ್ಮ ಕಡೆಗೆ ಸೆಳೆಯುವಂತಹ ಶಕ್ತಿ ಹೊಂದಿರುತ್ತಾರೆ. ಸದ್ಯ ಇಲ್ಲಿಯೇ ನೋಡಿ ಗೊತ್ತಾಗುತ್ತದೆ. ಈ ವಿಡಿಯೋದಲ್ಲಿ...