ಚೇರ್ ಪುಲ್ಲಿಂಗ್ ಪ್ರಾಂಕ್ ವೀಡಿಯೋ ಮಾಡಿದ ಯೂಟ್ಯೂಬರ್: ವೀಡಿಯೋ ನೋಡಿ ಕೋಪಗೊಂಡ ನೆಟ್ಟಿಗರು!
ಪ್ರಾಂಕ್ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ಆದರೆ ಅನೇಕ ವೇಳೆ ಪ್ರಾಂಕ್ ವೀಡಿಯೋ ಮಾಡುವವರು ಜನರೊಂದಿಗೆ ಹಾಸ್ಯ ಮಾಡುವ ಉದ್ದೇಶದಿಂದ ಮಾಡುವ ಕೆಲಸಗಳು ಅದೆಷ್ಟೋ ಜನರ ಕೋಪ, ಅಸಮಾಧಾನಕ್ಕೆ ಕಾರಣವಾಗುವುದು ಸಹಾ...