ಹೈವೇ ನಿರ್ಮಾಣಕ್ಕೆ ಜಾಗ ನೀಡದ ಮಹಿಳೆ: ರಸ್ತೆಗಳ ನಡುವೆಯೇ ಬಂಧಿಯಾಗಿ ಹೋಯ್ತು ಆಕೆಯ ಮನೆ!
ರಾಷ್ಟ್ರೀಯ ಹೆದ್ದಾರಿಗಳು ಅಥವಾ ಅಣೆಕಟ್ಟುಗಳ ನಿರ್ಮಾಣ ಪ್ರಾರಂಭವಾದಾಗ ಬಹಳಷ್ಟು ಜನರು ತಮ್ಮ ಮನೆಗಳು ಹಾಗೂ ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಒಂದಿಷ್ಟು ಪರಿಹಾರ ಧನವನ್ನು ಘೋಷಣೆ ಮಾಡುತ್ತದೆಯಾದರೂ ಅದು ಜನರಿಗೆ...