ಅಪಾಯವನ್ನುಂಟುಮಾಡಿದೆ ಚೀನಾದ ಈ ರಾಕೆಟ್ : ನಿಯಂತ್ರಣ ಕಳೆದುಕೊಂಡ 28 ಟನ್ ತೂಕದ ಇದು ಯಾವಾಗ ಬೇಕಿದ್ದರೂ ಭೂಮಿಗೆ ಬೀಳಬಹುದು!
ಬಾಹ್ಯಾಕಾಶಕ್ಕೆ ಕಳುಹಿಸಲಾದ ಚೀನೀ ರಾಕೆಟ್ ಯಾವುದೇ ದಿನ ಭೂಮಿಯ ಮೇಲೆ ಬೀಳಬಹುದು. ಇದು ರಾಕೆಟ್ ನ 100 ಅಡಿ ಉದ್ದದ ಮುಖ್ಯ ಭಾಗವಾಗಿದೆ. ಇದರ ತೂಕ ಸುಮಾರು 21 ಟನ್. ಇದು ಮೊದಲೇನಲ್ಲ, ಕಳೆದ...