SL vs BAN : ಈ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಥರ ಈ ಹಿಂದೆ ಮತ್ಯಾರೂ ಔಟಾಗಿರಲಿಲ್ಲ! ವಿಡಿಯೋ ನೋಡಿ
ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಇನ್ನಿಂಗ್ಸ್ ಸಮಯದಲ್ಲಿ ಇಂತಹ ಘಟನೆ ನಡೆದಿದ್ದು, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದೆ. ಇದು ತೈಜುಲ್ ಇಸ್ಲಾಂ ಔಟ್ ಆಗಿರುವ ವಿಡಿಯೋ, ನಿನ್ನೆ...