ಸಾಮಾನ್ಯ ಸೈಕಲನ್ನು ಬದಲಿಸಿದ ಸೋಲಾರ್ ಸೈಕಲ್ಲಾಗಿ: ಪೆಟ್ರೋಲ್ ಬೆಲೆಯ ಚಿಂತೆಯಿಲ್ಲ, ಮಾಲಿನ್ಯದ ಭಯವೂ ಇಲ್ಲ!
ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಗಗನಕ್ಕೆ ಏರುತ್ತಿದೆ. ಇದರ ನೇರ ಪರಿಣಾಮ ಸಾಮಾನ್ಯ ಜನರ ಜೇಬಿನ ಮೇಲೆ ಉಂಟಾಗುತ್ತಿದೆ. ಒಂದು ಕಡೆ ಜನರು ಈ ಬೆಲೆಯೇರಿಕೆಯಿಂದ ಅ ಸ ಮಾಧಾನಗೊಂಡು ಸರ್ಕಾರ ಹಾಗೂ...