LIC ಯ ಭರ್ಜರಿ ಯೋಜನೆ: ಒಂದೇ ಸಲ ಹಣ ಹೂಡಿಕೆ ಮಾಡಿ ಜೀವನವಿಡೀ ತಿಂಗಳಿಗೆ 4 ಸಾವಿರ ರೂ ಪಡೆಯಿರಿ!
ಇನ್ಶೂರೆನ್ಸ್ ಕಂಪನಿಗಳಲ್ಲಿ ಮೊದಲಿನಿಂದಲೂ ಜನರ ವಿಶ್ವಾಸಕ್ಕೆ ಪಾತ್ರವಾದ ಹಾಗೂ ಭಾರತ ಸರಕಾರ ಅಧೀನದಲ್ಲಿರುವ ಕಂಪನಿ ಎಂದರೆ LIC. ಇದರ ಒಂದು ಹೊಸ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಪಡೆಯೋಣ. ಈ ಯೋಜನೆಯಲ್ಲಿ ಬರೀ...