ಗುಲಾಬಿ ಬಣ್ಣದ ಪೇರಲ ಬೆಳೆಯಿಂದ ವರ್ಷಕ್ಕೆ 40 ಲಕ್ಷ ರೂಪಾಯಿಗಳನ್ನು ಗಳಿಸುವ ರೈತ!
ದೇಶದ ರೈತರು ಈಗ ಆಧುನಿಕ ಕೃಷಿಯ ಕಡೆಗೆ ವಾಲುತ್ತಿದ್ದಾರೆ. ಅನೇಕ ಸುಶಿಕ್ಷಿತ ಯುವಕರು ಉಚ್ಚ ಶಿಕ್ಷಣವನ್ನು ಪಡೆದರೂ ಬೇಸಾಯದ ಕಡೆಗೆ ಗಮನ ಹರಿಸಿ ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಎಷ್ಟೋ ಯುವಕರು ತಾವು ಮಾಡುತ್ತಿರುವ ದೊಡ್ಡ...