IAS ಸಂದರ್ಶನದ ಪ್ರಶ್ನೆಗಳು : ನಾನು ನಿಮ್ಮ ಸಹೋದರಿ ಜೊತೆ ಓಡಿ ಹೋದರೆ ನೀವೇನು ಮಾಡುವಿರಿ? ಅಭ್ಯರ್ಥಿ ಕೊಟ್ಟ ಉತ್ತರಕ್ಕೆ ..
ನಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಯುವ ಜನರು ಭವಿಷ್ಯದಲ್ಲಿ ತಾವು ಐಎಎಸ್ ಅಧಿಕಾರಿಗಳಾಗುವ ಕನಸನ್ನು ಕಂಡಿರುತ್ತಾರೆ. ಹಲವರಿಗೆ ಅವರ ಜೀವನದ ಗುರಿಯೇ ಐಎಎಸ್ ಅಧಿಕಾರಿ ಆಗಬೇಕೆಂದು ಇರುತ್ತದೆ. ಐಎಎಸ್ ಅಧಿಕಾರಿಯಾಗುವುದು ಸುಲಭದ ಮಾತಲ್ಲ. ಅದಕ್ಕೆ...