Articles

ಮುಖವಾಡ ಧರಿಸಿ ಕುದುರೆಯ ಮುಂದೆ ಬಂದ ವ್ಯಕ್ತಿ: ಮುಖವಾಡ ಕಳಚಿದಾಗ ಕುದುರೆ ನೀಡಿದ ರಿಯಾಕ್ಷನ್ ಈಗ ಫುಲ್ ವೈರಲ್!

ನಮ್ಮ ಮುಂದೆ ಯಾರಾದರೂ ಮುಖವಾಡ ಧರಿಸಿ ಬಂದರೆ, ಅವರ ಧ್ವನಿ ಕೇಳಿದರೆ ನಾವು ಗುರುತು ಹಿಡಿಯಬಹುದೇ ವಿನಃ, ಅವರು ಏನೂ ಮಾತನಾಡದೇ ಕೇವಲ ಮುಖವಾಡ ಧರಿಸಿ ನಮ್ಮ‌ ಮುಂದೆ ನಿಂತರೆ ಅಥವಾ ಅವರು ತಮ್ಮ...

ಭಾರತ ವಿರೋಧಿ ನೀತಿಯಿಂದ ಚೀನಾ ಪರಿಸ್ಥಿತಿ ನೋಡಿ ಕಂಗಲಾದ ಪಾಕ್ ಅಮೆರಿಕಾದ ಮುಂದೆ ಮಾಡಿದ ಮನವಿಯೇನು ಗೊತ್ತಾ?

ಭಾರತದ ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಗಳ ಜೊತೆ ನಮ್ಮ ಸಂಬಂಧ ಅಷ್ಟಾಗಿ ಉತ್ತಮವಾಗಿಲ್ಲ. ಈ ಎರಡೂ ರಾಷ್ಟ್ರಗಳು ಕೂಡಾ ಮೊದಲಿನಂದಲೂ ಭಾರತದ ನೀತಿಯನ್ನು ವಿ ರೋ ಧ ಮಾಡುತ್ತಲೇ ಬರುತ್ತಿದ್ದು, ಒಂದಲ್ಲಾ ಒಂದು...

Funny Jokes: ಹೆಂಡತಿ: ಕೆಲಸದವಳ ಜೊತೆ ಏನಾದ್ರೂ ಆಟ ಅಡಿದ್ರಾ? ಗಂಡ: ಅರೆ ಯಾಕೀ ಅನುಮಾನ..? ಹೆಂಡತಿ…

ಮನುಷ್ಯನ ಜೀವನ ಬಹಳ ಒತ್ತಡಗಳಿಂದ ತುಂಬಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಾರೆ. ಆದರೆ ಮನಸ್ಸಿನಲ್ಲಿ ಸಂತೋಷ ಎನ್ನುವುದು ಇದ್ದಾಗ ಮಾತ್ರವೇ ಹೊರಗಿನ...

ವಿಶ್ವದ ಶ್ರೀಮಂತ ವ್ಯಕ್ತಿ ಮಾನವ ಕುಲಕ್ಕೆ ನೀಡಿದ ಎಚ್ಚರಿಕೆ: ಭೂಮಿಯನ್ನು ತೊರೆಯದಿದ್ದರೆ ಮಾನವ ಸಂಕುಲ ಸರ್ವನಾಶ

ವಿಶ್ವದ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿರುವ ಎಲೆನ್ ಮಸ್ಕ್ ಅವರು ಮಾನವ ಕುಲಕ್ಕೆ ಒಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಮನುಷ್ಯನು ಆದಷ್ಟು ಬೇಗ ಭೂಮಿಯನ್ನು ಬಿಟ್ಟು ಬೇರೆ ಗ್ರಹಗಳ ಮೇಲೆ ವಾಸ ಮಾಡುವ ಪ್ರಯತ್ನವನ್ನು...

ಹಳೆಯ ವಸ್ತು ಮಾರಾಟ ಮಾಡುವ ವ್ಯಕ್ತಿಗೆ ಜಾಕ್ ಪಾಟ್: ಲಕ್ಷಗಳಲ್ಲಿ ಖರೀದಿಸಿದ ಹಳೆಯ ವಸ್ತುಗಳಿಂದ ಕೋಟಿಗಳನ್ನು ಗಳಿಸಿದ.

ಕೆಲವರಿಗೆ ಪುರಾತನ ವಸ್ತುಗಳನ್ನು ಮಾರುವುದು ಹಾಗೂ ಖರೀದಿಸುವುದು ಒಂದು ಹವ್ಯಾಸವಾಗಿರುತ್ತದೆ. ದೇಶದಲ್ಲಿ ಕೆಲವೆಡೆ ಹಾಗೂ ವಿದೇಶಗಳಲ್ಲಿ ಕೂಡಾ ಇಂತಹ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಅನೇಕ ಲಭ್ಯವಿದೆ. ಕೆನಡಾದಲ್ಲಿ ಇಂತಹದೇ ಒಂದು ಪುರಾತನ...

ಕಾರು ಕೆಟ್ಟಿತೆಂದು ಅದನ್ನು ಕುದುರೆ ಸವಾರಿ ಮಾಡುವಂತೆ ಓಡಿಸಿದ ವ್ಯಕ್ತಿ: ವೀಡಿಯೋ ಶೇರ್ ಮಾಡಿ ವಾರೆವ್ಹಾ ಎಂದ ಉದ್ಯಮಿ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಅವರು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ವಿಶೇಷ ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಒಂದು ವೀಡಿಯೋ ವನ್ನು ಶೇರ್ ಮಾಡಿಕೊಂಡಿದ್ದು, ಸ್ವಲ್ಪ ಸರಳತೆಯನ್ನು ಬಳಸಿಕೊಂಡರೆ ಬಹಳ...

ಭ್ರಮೆಯ ಮಾಯಾಜಾಲ ಹರಡಿದ ಫೋಟೋ: ಹಿಮದ ಮೇಲೆ ಓಡುತ್ತಿರುವುದು ಮನುಷ್ಯನಾ ಅಥವಾ ಯಾವುದೋ ಪ್ರಾಣಿನಾ?

ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುವ ಫೋಟೋಗಳು ಜನರ ಮನಸ್ಸನ್ನು ಬಹುಬೇಗ ಸೆಳೆಯುತ್ತದೆ. ಅದರಲ್ಲೂ ಫೋಟೋ ಗಳಲ್ಲಿ ಏನಾದರೊಂದು ವಿಶೇಷ ಅಥವಾ ವೈವಿದ್ಯಮಯವಾಗಿತ್ತೆಂದರೆ ಬಹು ಬೇಗ ವೈರಲ್ ಆಗಿ ಬಿಡುತ್ತದೆ. ಇಂತಹುದೇ ಒಂದು ಭ್ರಮೆಯನ್ನು...

ಬಾಹ್ಯಾಕಾಶದಲ್ಲಿ ರಹಸ್ಯವಾದುದೇನೋ ಇದ್ದು ಅದು ಎಲ್ಲವನ್ನೂ ನಾಶ ಮಾಡುತ್ತಿದೆ: ಸ್ಪೇಸ್ ಎಕ್ಸ್ ಮಾಲೀಕ ಎಲೆನ್ ಮಸ್ಕ್

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿರುವ, ಸ್ಪೇಸ್ ಎಕ್ಸ್ ಕಂಪನಿಯ ಮಾಲೀಕರಾದ ಎಲೆನ್ ಮಸ್ಕ್ ಅವರು ಅಂತರಿಕ್ಷಕ್ಕೆ ಸಂಬಂಧಿಸಿದ ಹಾಗೆ ನೀಡಿರುವ ಹೇಳಿಕೆಗಳು ಇಡೀ ವಿಶ್ವದ ಗಮನವನ್ನು ಸೆಳೆದಿವೆ‌.‌ ಕೆಲವೇ ದಿನಗಳ ಹಿಂದೆ ಅವರು ಮಾನವ...

ಗಂಡು ಮಕ್ಕಳನ್ನು ಕಳೆದುಕೊಂಡು, ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಿ, ಆಟೋದಲ್ಲಿ ಬದುಕುತ್ತಿರುವ ಶ್ರಮ ಜೀವಿ ಇವರು

ಮುಂಬೈ ನಿವಾಸಿಯಾಗಿರುವ ದೇಸರಾಜ್ ಅವರ ಕಥೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ದೇಶದ ಆರ್ಥಿಕ ರಾಜಧಾನಿಯಾದ ಮುಂಬೈ ನಗರದಲ್ಲಿ ಆಟೋ ಚಾಲನೆ ಮಾಡುವ ದೇಸರಾಜ್ ಅವರು ಮೊಮ್ಮಗಳನ್ನು ಓದಿಸುವ ಸಲುವಾಗಿ ತಮ್ಮ ಮನೆಯನ್ನು...

IAS ಇಂಟರ್ ವ್ಯೂ ಪ್ರಶ್ನೆ: ಹುಡುಗಿಯರ ಶರ್ಟ್ ಗೆ ಜೇಬು ಏಕಿರುವುದಿಲ್ಲ? ಹುಡುಗ ಕೊಟ್ಟ ಸಖತ್ ಉತ್ತರ ಹೀಗಿತ್ತು

ನಮ್ಮ ದೇಶದಲ್ಲಿ ಪ್ರತಿವರ್ಷವೂ ಕೂಡ ಐಎಎಸ್ ಪರೀಕ್ಷೆಗಳು ನಡೆಯುತ್ತವೆ. ಈ ಪರೀಕ್ಷೆಗಳು ಭಾರತದಲ್ಲಿ ನಡೆಯುವ ಬೇರೆಲ್ಲಾ ಪರೀಕ್ಷೆಗಳಿಗಿಂತಕ ಠಿ ಣ ವಾದದ್ದು ಎಂದು ಹೇಳಲಾಗುತ್ತದೆ. ಐಎಎಸ್ ಪರೀಕ್ಷೆಗಳನ್ನು ಪಾಸ್ ಮಾಡಲು ಕ ಠಿ ಣ...